See also 2landed
1landed ಲ್ಯಾಂಡಿಡ್‍
ಗುಣವಾಚಕ
  1. ಬಂದು – ಇಳಿದ, ಸೇರಿದ, ತಲುಪಿದ, ಮುಟ್ಟಿದ: newly-landed ಆಗತಾನೇ ಬಂದಿಳಿದ; ಹೊಸದಾಗಿ ಬಂದು ತಲುಪಿದ.
  2. ದಡ – ತಲುಪಿದ, ಸೇರಿದ, ಮುಟ್ಟಿದ: newly-landed ಹೊಸದಾಗಿ ದಡ ತಲುಪಿದ.
See also 1landed
2landed ಲ್ಯಾಂಡಿಡ್‍
ಗುಣವಾಚಕ
  1. ಭೂಸ್ವಾಮ್ಯವುಳ್ಳ; ಭೂಮಿಯ ಹಕ್ಕನ್ನು ಪಡೆದಿರುವ: landed gentry ಭೂಸ್ವಾಮ್ಯವುಳ್ಳ ಕುಲೀನರು.
  2. ಭೂಮಿ ಕಾಣಿಯುಳ್ಳ; ಜಮೀನುಳ್ಳ; ಭೂಸ್ವತ್ತುಳ್ಳ: landed property ಭೂಸ್ವತ್ತು.
ಪದಗುಚ್ಛ
  1. landed estate ಭೂಮಿಕಾಣಿ; ಹೊಲ ಗದ್ದೆ; ಭೂಸ್ವತ್ತು; ಹೊಲಗದ್ದೆ.
  2. the landed interest ಹಿಡುವಳಿದಾರರು; ಜಮೀನುದಾರರು; ಭೂಮಾಲೀಕರು.