2landed
ಗುಣವಾಚಕ
- ಭೂಸ್ವಾಮ್ಯವುಳ್ಳ; ಭೂಮಿಯ ಹಕ್ಕನ್ನು ಪಡೆದಿರುವ: landed gentry ಭೂಸ್ವಾಮ್ಯವುಳ್ಳ ಕುಲೀನರು.
- ಭೂಮಿ ಕಾಣಿಯುಳ್ಳ; ಜಮೀನುಳ್ಳ; ಭೂಸ್ವತ್ತುಳ್ಳ: landed property ಭೂಸ್ವತ್ತು.
ಪದಗುಚ್ಛ
- landed estate ಭೂಮಿಕಾಣಿ; ಹೊಲ ಗದ್ದೆ; ಭೂಸ್ವತ್ತು; ಹೊಲಗದ್ದೆ.
- the landed interest ಹಿಡುವಳಿದಾರರು; ಜಮೀನುದಾರರು; ಭೂಮಾಲೀಕರು.