See also 2lachrymatory
1lachrymatory ಲ್ಯಾಕ್ರಿಮಟರಿ
ಗುಣವಾಚಕ

(ಔಪಚಾರಿಕ)

  1. ಕಣ್ಣೀರಿನ; ಕಂಬನಿಯ; ಅಶ್ರುವಿನ.
  2. ಕಣ್ಣೀರು ಬರಿಸುವ; ಅಶ್ರುಕಾರಿ; ಅಶ್ರುಸ್ರಾವಕ.
See also 1lachrymatory
2lachrymatory ಲ್ಯಾಕ್ರಿಮಟರಿ
ನಾಮವಾಚಕ
(ಬಹುವಚನ lachrymatories).

ಕಣ್ಣೀರು ಸೀಸೆ; ಕಣ್ಣೀರು ದಾನಿ; ಪುರಾತನ ರೋಮನ್ನರ ಸಮಾಧಿಗಳಲ್ಲಿ ಕಂಡುಬರುವ, ಕಂಬನಿ ಪಾತ್ರೆಯೆಂದು ಭಾವಿಸಲಾಗಿರುವ ಗಾಜಿನ ಸಣ್ಣ ಸೀಸೆ.