See also 1lachrymatory
2lachrymatory ಲ್ಯಾಕ್ರಿಮಟರಿ
ನಾಮವಾಚಕ
(ಬಹುವಚನ lachrymatories).

ಕಣ್ಣೀರು ಸೀಸೆ; ಕಣ್ಣೀರು ದಾನಿ; ಪುರಾತನ ರೋಮನ್ನರ ಸಮಾಧಿಗಳಲ್ಲಿ ಕಂಡುಬರುವ, ಕಂಬನಿ ಪಾತ್ರೆಯೆಂದು ಭಾವಿಸಲಾಗಿರುವ ಗಾಜಿನ ಸಣ್ಣ ಸೀಸೆ.