See also 2knuckle
1knuckle ನಕ(ಕ್‍)ಲ್‍
ನಾಮವಾಚಕ
  1. ಬೆರಳಿನ (ಮುಖ್ಯವಾಗಿ ಬುಡದ) ಗೆಣ್ಣು.
  2. (ಪ್ರಾಣಿಯ) ಮೊಣಕಾಲ ಗೆಣ್ಣು.
  3. ಪ್ರಾಣಿಯ ಮೊಣಕಾಲು ಹಾಗೂ ಅದರ ಮೇಲ್ಭಾಗ, ಕೆಳಭಾಗಗಳ ಮಾಂಸಸಹಿತವಾದ ಖಂಡ.
ಪದಗುಚ್ಛ

$^1$rap on (or over) the knuckles (ರೂಪಕವಾಗಿ) ಛೀಮಾರಿ; ತೀವ್ರನಿಂದೆ.

ನುಡಿಗಟ್ಟು
  1. go the knuckle (ಆಸ್ಟ್ರೇಲಿಯ) (ಅಶಿಷ್ಟ) ಮುಷ್ಟಿಯಿಂದ ಹೊಡೆ; ಕಾದಾಡು; ಕಚ್ಚಾಡು.
  2. near the knuckle (ಆಡುಮಾತು) ಅಸಭ್ಯಕ್ಕೆ ಹತ್ತಿರದ; ಅಶ್ಲೀಲದ ಅಂಚಿನ.
  3. knuckle sandwich (ಅಶಿಷ್ಟ) ಬಾಯಿಯ ಮೇಲೆ ಹೊಡೆದ ಗುದ್ದು.
See also 1knuckle
2knuckle ನಕ್‍(ಕ್‍)ಲ್‍
ಸಕರ್ಮಕ ಕ್ರಿಯಾಪದ

ಗೆಣ್ಣುಗಳಿಂದ ಹೊಡೆ ಯಾ ಅದುಮು ಯಾ ಉಜ್ಜು.

ಅಕರ್ಮಕ ಕ್ರಿಯಾಪದ

(ಗೋಲಿ ಆಟದಲ್ಲಿ) ಗೆಣ್ಣುಗಳನ್ನು ನೆಲದ ಮೇಲೆ ಊರು.

ಪದಗುಚ್ಛ
  1. knuckle down (or under) ಬಗ್ಗು; ಸಗ್ಗು; ಜಗ್ಗು; ಶರಣಾಗು; ಮಣಿ; ಅಧೀನನಾಗು.
  2. knuckle down
    1. = 2knuckle ಅಕರ್ಮಕ ಕ್ರಿಯಾಪದ.
    2. (ಕೆಲಸ ಮೊದಲಾದವುಗಳಲ್ಲಿ) ಶ್ರದ್ಧೆಯಿಂದ ತೊಡಗಿಸಿಕೊ.