See also 2knuckle
1knuckle ನಕ(ಕ್‍)ಲ್‍
ನಾಮವಾಚಕ
  1. ಬೆರಳಿನ (ಮುಖ್ಯವಾಗಿ ಬುಡದ) ಗೆಣ್ಣು.
  2. (ಪ್ರಾಣಿಯ) ಮೊಣಕಾಲ ಗೆಣ್ಣು.
  3. ಪ್ರಾಣಿಯ ಮೊಣಕಾಲು ಹಾಗೂ ಅದರ ಮೇಲ್ಭಾಗ, ಕೆಳಭಾಗಗಳ ಮಾಂಸಸಹಿತವಾದ ಖಂಡ.
ಪದಗುಚ್ಛ

$^1$rap on (or over) the knuckles (ರೂಪಕವಾಗಿ) ಛೀಮಾರಿ; ತೀವ್ರನಿಂದೆ.

ನುಡಿಗಟ್ಟು
  1. go the knuckle (ಆಸ್ಟ್ರೇಲಿಯ) (ಅಶಿಷ್ಟ) ಮುಷ್ಟಿಯಿಂದ ಹೊಡೆ; ಕಾದಾಡು; ಕಚ್ಚಾಡು.
  2. near the knuckle (ಆಡುಮಾತು) ಅಸಭ್ಯಕ್ಕೆ ಹತ್ತಿರದ; ಅಶ್ಲೀಲದ ಅಂಚಿನ.
  3. knuckle sandwich (ಅಶಿಷ್ಟ) ಬಾಯಿಯ ಮೇಲೆ ಹೊಡೆದ ಗುದ್ದು.