See also 2knoll  3knoll
1knoll ನೋಲ್‍
ನಾಮವಾಚಕ

ದಿಣ್ಣೆ; ದಿಬ್ಬ; ಮೊರಡಿ; ತಿಟ್ಟು; ಸಣ್ಣ ಗುಡ್ಡ.

See also 1knoll  3knoll
2knoll ನೋಲ್‍
ನಾಮವಾಚಕ

(ಪ್ರಾಚೀನ ಪ್ರಯೋಗ) = 1knell.

See also 1knoll  2knoll
3knoll ನೋಲ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) = 2knell.
  2. ಗಂಟೆ ಹೊಡೆದು ಅಪ್ಪಣೆ ಮಾಡು, ಬರಹೇಳು.