1knell
ನೆಲ್
ನಾಮವಾಚಕ
- ಸಾವಿನ ಗಂಟೆ; ಮರಣ ಘಂಟಾನಾದ; ಒಬ್ಬನ ಮರಣಕಾಲದಲ್ಲಿ ಯಾ ಶವಸಂಸ್ಕಾರದಲ್ಲಿ, ನಿಧಾನವಾಗಿಯೂ ಗಂಭೀರವಾಗಿಯೂ ಬಾರಿಸುವ ಘಂಟಾ – ನಾದ, ರವ.
- (ರೂಪಕವಾಗಿ) ಅಪಶಕುನ; ಅಂತ್ಯದ ಘೋಷಣೆ; ಅವಸಾನದ ಪ್ರಕಟನೆ; ಅಪಾಯದ ಸೂಚನೆ; ಮರಣದ ಯಾ ವಿನಾಶದ ಸೂಚನೆ, ಶಕುನ ಎಂದು ಪರಿಗಣಿತವಾದ ಘೋಷಣೆ, ಘಟನೆ, ಮೊದಲಾದವು.