Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
knock-down
1
knock-down
ನಾಕ್ಡೌನ್
ಗುಣವಾಚಕ
(ಏಟಿನ, ಹೊಡೆತದ ವಿಷಯದಲ್ಲಿ) ಬಲವಾದ; ಭಾರಿ; ನೆಲ ಕಚ್ಚಿಸುವ; ಮಣ್ಣು ಮುಕ್ಕಿಸುವ; ಮೇಲೇಳದಂತೆ ಮಾಡುವ (ರೂಪಕವಾಗಿ ಸಹ).
(ಬೆಲೆಯ ವಿಷಯದಲ್ಲಿ) ಕನಿಷ್ಠ; ಅತ್ಯಂತ ಕಡಿಮೆಯ.
(ಹರಾಜಿನ ಬೆಲೆಯ ವಿಷಯದಲ್ಲಿ) ಮೊದಲೇ ಗೊತ್ತು ಮಾಡಿಟ್ಟುಕೊಂಡಿರುವ; ಪೂರ್ವಭಾವಿಯಾಗಿ ನಿರ್ಧರಿಸಿರುವ.
(ಪೀಠೋಪಕರಣ ಮೊದಲಾದವುಗಳ ವಿಷಯದಲ್ಲಿ) ಸುಲಭವಾಗಿ (ಭಾಗಗಳನ್ನು)–ಬೇರ್ಪಡಿಸಬಹುದಾದ, ಕಳಚಬಹುದಾದ.
See also
1
knock-down
2
knock-down
ನಾಕ್ಡೌನ್
ನಾಮವಾಚಕ
(ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್) (ಅಶಿಷ್ಟ) (ಒಬ್ಬ ವ್ಯಕ್ತಿಗೆ) ಪರಿಚಯ ಮಾಡಿಕೊಡುವುದು.