See also 2knock-down
1knock-down ನಾಕ್‍ಡೌನ್‍
ಗುಣವಾಚಕ
  1. (ಏಟಿನ, ಹೊಡೆತದ ವಿಷಯದಲ್ಲಿ) ಬಲವಾದ; ಭಾರಿ; ನೆಲ ಕಚ್ಚಿಸುವ; ಮಣ್ಣು ಮುಕ್ಕಿಸುವ; ಮೇಲೇಳದಂತೆ ಮಾಡುವ (ರೂಪಕವಾಗಿ ಸಹ).
  2. (ಬೆಲೆಯ ವಿಷಯದಲ್ಲಿ) ಕನಿಷ್ಠ; ಅತ್ಯಂತ ಕಡಿಮೆಯ.
  3. (ಹರಾಜಿನ ಬೆಲೆಯ ವಿಷಯದಲ್ಲಿ) ಮೊದಲೇ ಗೊತ್ತು ಮಾಡಿಟ್ಟುಕೊಂಡಿರುವ; ಪೂರ್ವಭಾವಿಯಾಗಿ ನಿರ್ಧರಿಸಿರುವ.
  4. (ಪೀಠೋಪಕರಣ ಮೊದಲಾದವುಗಳ ವಿಷಯದಲ್ಲಿ) ಸುಲಭವಾಗಿ (ಭಾಗಗಳನ್ನು)–ಬೇರ್ಪಡಿಸಬಹುದಾದ, ಕಳಚಬಹುದಾದ.