See also 2kitten
1kitten ಕಿಟ(ಟ್‍)ನ್‍
ನಾಮವಾಚಕ
  1. ಬೆಕ್ಕಿನ ಮರಿ.
  2. ಹೆರೆಟ್‍ ಮೊದಲಾದವುಗಳ ಮರಿ.
  3. ಚಂಚಲೆ; ಚಪಲೆ; ಚೆಲ್ಲಾಟದ ಹುಡುಗಿ; ಚಪಲ ಬಾಲಕಿ.
ನುಡಿಗಟ್ಟು

have kittens (ಆಡುಮಾತು)

  1. ದಿಗಿಲು ಬಿದ್ದಿರು; ಗಾಬರಿಗೊಂಡಿರು; ಅಂಜುವ ಸ್ಥಿತಿಯಲ್ಲಿರು.
  2. ದುಗುಡಗೊಂಡಿರು; ಉದ್ವಿಗ್ನಗೊಂಡಿರು.
See also 1kitten
2kitten ಕಿಟ(ಟ್‍)ನ್‍
ಸಕರ್ಮಕ ಕ್ರಿಯಾಪದ

( ಅಕರ್ಮಕ ಕ್ರಿಯಾಪದ ಸಹ)

  1. ಬೆಕ್ಕಿನ ಮರಿ ಹಾಕು.
  2. (ಯಾವುದೇ) ಮರಿ ಹಾಕು; ಈನು.