Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
kitten
1
kitten
ಕಿಟ(ಟ್)ನ್
ನಾಮವಾಚಕ
ಬೆಕ್ಕಿನ ಮರಿ.
ಹೆರೆಟ್ ಮೊದಲಾದವುಗಳ ಮರಿ.
ಚಂಚಲೆ; ಚಪಲೆ; ಚೆಲ್ಲಾಟದ ಹುಡುಗಿ; ಚಪಲ ಬಾಲಕಿ.
ನುಡಿಗಟ್ಟು
have kittens
(ಆಡುಮಾತು)
ದಿಗಿಲು ಬಿದ್ದಿರು; ಗಾಬರಿಗೊಂಡಿರು; ಅಂಜುವ ಸ್ಥಿತಿಯಲ್ಲಿರು.
ದುಗುಡಗೊಂಡಿರು; ಉದ್ವಿಗ್ನಗೊಂಡಿರು.