See also 2kipper
1kipper ಕಿಪರ್‍
ನಾಮವಾಚಕ
  1. ಜನನಕಾಲದ ಗಂಡು ಸಾಮನ್‍ ಯಾ ಕಡಲ ಟ್ರಾಟ್‍ ಮೀನು.
  2. ಉಪ್ಪೂರಿಸಿದ (ಮುಖ್ಯವಾಗಿ ಹೆರಿಂಗ್‍) ಮೀನು.
See also 1kipper
2kipper ಕಿಪರ್‍
ಸಕರ್ಮಕ ಕ್ರಿಯಾಪದ

(ಸಾಮನ್‍, ಹೆರಿಂಗ್‍. ಮೊದಲಾದ) ಮೀನನ್ನು ಉಪ್ಪೂರಿಸಿಡು; (ಸಾಮನ್‍, ಹೆರಿಂಗ್‍, ಮೊದಲಾದ) ಮೀನನ್ನು ಸೀಳಿ ತೊಳೆದು ಉಪ್ಪು, ಮೆಣಸಿನಪುಡಿ, ಮೊದಲಾದವನ್ನು ತೀಡಿ, ಬಯಲಲ್ಲೋ ಹೊಗೆಯಲ್ಲೋ ಒಣಗಿಸಿಡು.