See also 2kid-glove
1kid-glove ಕಿಡ್‍ಗ್ಲವ್‍
ನಾಮವಾಚಕ

ಆಡಿನ ಮರಿಯ ತೊಗಲಿನಿಂದ ಮಾಡಿದ ಕೈಗವುಸು.

See also 1kid-glove
2kid-glove ಕಿಡ್‍ಗ್ಲವ್‍
ಗುಣವಾಚಕ
  1. ಆಡಿನ ಮರಿಯ ತೊಗಲಿನಿಂದ ಮಾಡಿದ ಕೈಗವುಸುಳ್ಳ.
  2. ಅತಿ ನಾಜೂಕಿನ; ಕೈಮಸಿ ಮಾಡಿಕೊಳ್ಳದ; ದಿನನಿತ್ಯದ ಕೆಲಸಗಳು, ಮನೆಗೆಲಸ, ಮೊದಲಾದವುಗಳಿಂದ ದೂರವಿರುವ ಯಾ ಅವನ್ನು ಮಾಡದಿರುವ.
  3. ಅತಿ ನಾಜೂಕಿನ; ಅತಿನಯದ; ಸುಕುಮಾರ; ಅನಗತ್ಯವಾದ ಬಲಪ್ರಯೋಗ ಮಾಡದೆ ಸೂಕ್ಷ್ಮ ಕೌಶಲವನ್ನು ಬಳಸುವ; ಬಹಳ ನಯವಾಗಿ ನಿರ್ವಹಿಸುವ.
ನುಡಿಗಟ್ಟು

handle (or treat) with kid-glove (ಯಾವುದನ್ನೇ, ಯಾರನ್ನೇ) ಅತಿ ನಾಜೂಕಾಗಿ, ಬಹಳ ನಯವಾಗಿ – ನಿರ್ವಹಿಸು, ನೋಡಿಕೊ.