Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
kid-glove
2
kid-glove
ಕಿಡ್ಗ್ಲವ್
ಗುಣವಾಚಕ
ಆಡಿನ ಮರಿಯ ತೊಗಲಿನಿಂದ ಮಾಡಿದ ಕೈಗವುಸುಳ್ಳ.
ಅತಿ ನಾಜೂಕಿನ; ಕೈಮಸಿ ಮಾಡಿಕೊಳ್ಳದ; ದಿನನಿತ್ಯದ ಕೆಲಸಗಳು, ಮನೆಗೆಲಸ, ಮೊದಲಾದವುಗಳಿಂದ ದೂರವಿರುವ ಯಾ ಅವನ್ನು ಮಾಡದಿರುವ.
ಅತಿ ನಾಜೂಕಿನ; ಅತಿನಯದ; ಸುಕುಮಾರ; ಅನಗತ್ಯವಾದ ಬಲಪ್ರಯೋಗ ಮಾಡದೆ ಸೂಕ್ಷ್ಮ ಕೌಶಲವನ್ನು ಬಳಸುವ; ಬಹಳ ನಯವಾಗಿ ನಿರ್ವಹಿಸುವ.
ನುಡಿಗಟ್ಟು
handle (
or
treat) with kid-glove
(ಯಾವುದನ್ನೇ, ಯಾರನ್ನೇ) ಅತಿ ನಾಜೂಕಾಗಿ, ಬಹಳ ನಯವಾಗಿ – ನಿರ್ವಹಿಸು, ನೋಡಿಕೊ.