See also 2kid  3kid  4kid
1kid ಕಿಡ್‍
ನಾಮವಾಚಕ
  1. ಆಡಿನ ಮರಿ.
  2. (ಕೈಚೀಲ, ಬೂಟ್ಸು, ಮೊದಲಾದವುಗಳನ್ನು ಮಾಡಲು ಬಳಸುವ) ಆಡಿನ ಮರಿಯ ತೊಗಲು.
  3. (ಅಶಿಷ್ಟ) ಮರಿ; ಕೂಸು.
  4. (ಅಮೆರಿಕನ್‍ ಪ್ರಯೋಗ) ಹುಡುಗ ಯಾ ಹುಡುಗಿ; ಹೈದ; ಯುವ ವ್ಯಕ್ತಿ.
ಪದಗುಚ್ಛ

the Kid (also, the Kids) ಬ್ರಹ್ಮ ಹೃದಯ ಎಂಬ ತಾರಾಪುಂಜ; ಆರೈಗ ತಾರಾಪುಂಜದ ಮೂರು ಸಣ್ಣ ತಾರೆಗಳು.

See also 1kid  3kid  4kid
2kid ಕಿಡ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ kidded, ವರ್ತಮಾನ ಕೃದಂತ kidding.)
ಸಕರ್ಮಕ ಕ್ರಿಯಾಪದ

(ಆಡಿನ ವಿಷಯದಲ್ಲಿ) ಈಯು; ಮರಿಹಾಕು ( ಅಕರ್ಮಕ ಕ್ರಿಯಾಪದ ಸಹ).

See also 1kid  2kid  4kid
3kid ಕಿಡ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ kidded, ವರ್ತಮಾನ ಕೃದಂತ kidding).
ಸಕರ್ಮಕ ಕ್ರಿಯಾಪದ

(ಅಶಿಷ್ಟ)

  1. ತಮಾಷೆ, ಗೇಲಿ, ಲೇವಡಿ, ಕೀಟಲೆ – ಮಾಡು ( ಅಕರ್ಮಕ ಕ್ರಿಯಾಪದ ಸಹ).
  2. ಮೋಸ ಮಾಡು; ವಂಚಿಸು: don’t kid yourself ವಂಚಿಸಿಕೊಳ್ಳಬೇಡ.
ಪದಗುಚ್ಛ
  1. no kidding ತಮಾಷೆಯಲ್ಲ; ಸುಳ್ಳಲ್ಲ; ನಿಜವಾದದ್ದು; ಸತ್ಯ.
  2. only kidding ಬರಿ ತಮಾಷೆ, ಕೀಟಲೆ.
See also 1kid  2kid  3kid
4kid ಕಿಡ್‍
ನಾಮವಾಚಕ

ಸಣ್ಣ ಮರದ ಟಬ್ಬು; ಮುಖ್ಯವಾಗಿ ನಾವಿಕರಿಗೆ ಊಟ ಬಡಿಸುವ ಟಬ್ಬು.