See also 1kid  2kid  4kid
3kid ಕಿಡ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ kidded, ವರ್ತಮಾನ ಕೃದಂತ kidding).
ಸಕರ್ಮಕ ಕ್ರಿಯಾಪದ

(ಅಶಿಷ್ಟ)

  1. ತಮಾಷೆ, ಗೇಲಿ, ಲೇವಡಿ, ಕೀಟಲೆ – ಮಾಡು ( ಅಕರ್ಮಕ ಕ್ರಿಯಾಪದ ಸಹ).
  2. ಮೋಸ ಮಾಡು; ವಂಚಿಸು: don’t kid yourself ವಂಚಿಸಿಕೊಳ್ಳಬೇಡ.
ಪದಗುಚ್ಛ
  1. no kidding ತಮಾಷೆಯಲ್ಲ; ಸುಳ್ಳಲ್ಲ; ನಿಜವಾದದ್ದು; ಸತ್ಯ.
  2. only kidding ಬರಿ ತಮಾಷೆ, ಕೀಟಲೆ.