ಖುಷಿ ಸವಾರಿ; ಸಂತೋಷದ ಸವಾರಿ; ಮೋಟಾರು ಕಾರಿನಲ್ಲಿ (ಮುಖ್ಯವಾಗಿ ಯಜಮಾನನ ಅನುಮತಿಯಿಲ್ಲದೆ) ಮಾಡುವ ಬಿಟ್ಟಿ ಸವಾರಿ, ಕಳ್ಳ ಸವಾರಿ.
(ಮುಖ್ಯವಾಗಿ ಯಜಮಾನನ ಅನುಮತಿಯಿಲ್ಲದೆ ಮೋಟಾರು ಕಾರಲ್ಲಿ) ಕಳ್ಳ ಸವಾರಿ ಮಾಡು; ಖುಷಿ ಸವಾರಿ ಮಾಡು; ಬಿಟ್ಟಿ ಸವಾರಿ ಮಾಡು.