See also 1joyride
2joyride ಜಾಯ್‍ರೈಡ್‍
ಅಕರ್ಮಕ ಕ್ರಿಯಾಪದ
(ಭೂತರೂಪ joyrode, ಭೂತಕೃದಂತ joyridden)

(ಮುಖ್ಯವಾಗಿ ಯಜಮಾನನ ಅನುಮತಿಯಿಲ್ಲದೆ ಮೋಟಾರು ಕಾರಲ್ಲಿ) ಕಳ್ಳ ಸವಾರಿ ಮಾಡು; ಖುಷಿ ಸವಾರಿ ಮಾಡು; ಬಿಟ್ಟಿ ಸವಾರಿ ಮಾಡು.