See also 2jackal
1jackal ಜ್ಯಾಕಲ್‍
ನಾಮವಾಚಕ
  1. ಗುಳ್ಳೆನರಿ; ಶೃಗಾಲ; ಕುನ್ನಿನರಿ; ಕಂಕನರಿ; ಜಂಬುಕ. Figure: jackal
  2. (ರೂಪಕವಾಗಿ) ತೈನಾತಿ;
    1. ಕಚ್ಚಾ ಚಾಕರ; ಕಾಮಾಟಿ; (ತನಗಿಂತ ಮೇಲ್ಪಟ್ಟವನಿಗಾಗಿ) ಮೊದಲು ಮಾಡಬೇಕಾದ ಕಚ್ಚಾ ಚಾಕರಿ ಮಾಡುವವನು.
    2. ಇನ್ನೊಬ್ಬನ ಅನೈತಿಕ ವರ್ತನೆಗೆ ನೆರವಾಗುವವನು.
See also 1jackal
2jackal ಜ್ಯಾಕಲ್‍
ಅಕರ್ಮಕ ಕ್ರಿಯಾಪದ
  1. (ಬೇರೊಬ್ಬನಿಗಾಗಿ) ಕಚ್ಚಾ ಚಾಕರಿ ಮಾಡು; ಕತ್ತೆಯಂತೆ ದುಡಿ.
  2. (ಅನೈತಿಕ ಕಾರ್ಯದಲ್ಲಿ, ಬೇರೊಬ್ಬನಿಗೆ) ನೆರವಾಗು; ಸಹಾಯ ಮಾಡು.