Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
jackal
1
jackal
ನಾಮವಾಚಕ
ಗುಳ್ಳೆನರಿ; ಶೃಗಾಲ; ಕುನ್ನಿನರಿ; ಕಂಕನರಿ; ಜಂಬುಕ.
(ರೂಪಕವಾಗಿ) ತೈನಾತಿ;
ಕಚ್ಚಾ ಚಾಕರ; ಕಾಮಾಟಿ; (ತನಗಿಂತ ಮೇಲ್ಪಟ್ಟವನಿಗಾಗಿ) ಮೊದಲು ಮಾಡಬೇಕಾದ ಕಚ್ಚಾ ಚಾಕರಿ ಮಾಡುವವನು.
ಇನ್ನೊಬ್ಬನ ಅನೈತಿಕ ವರ್ತನೆಗೆ ನೆರವಾಗುವವನು.