See also 2isolate
1isolate ಐಸಲೇಟ್‍
ಸಕರ್ಮಕ ಕ್ರಿಯಾಪದ
  1. ಬೇರೆ ಇಡು; ಒಂಟಿಯಾಗಿಡು; ಪ್ರತ್ಯೇಕವಾಗಿಡು; ವಿವಿಕ್ತಗೊಳಿಸು; ಏಕಾಂತದಲ್ಲಿರಿಸು: a tiny village that had been isolated from civilization ನಾಗರೀಕತೆಯಿಂದ ಪ್ರತ್ಯೇಕವಾಗಿದ್ದ ಸಣ್ಣ ಹಳ್ಳಿ.
  2. (ಸೋಂಕು ರೋಗ ಇತರರಿಗೆ ತಟ್ಟದಂತೆ ವ್ಯಕ್ತಿ ಮೊದಲಾದವರನ್ನು) ಪೃಥಕ್ಕರಿಸು; ಪ್ರತ್ಯೇಕಿಸು; ಒಂಟಿಯಾಗಿಡು; ಏಕಾಂತದಲ್ಲಿಡು; ಪ್ರತ್ಯೇಕವಾಗಿಡು; ದೂರವಾಗಿಡು; ಸಂಪರ್ಕದಿಂದ ಬೇರ್ಪಡಿಸು.
  3. (ಗಮನವಿಡಲು) ಗುರುತಿಸಿ ಬೇರೆ ಇಡು: isolated the problem ಸಮಸ್ಯೆಯನ್ನು (ಗಮನವಿಡಲು) ಬೇರೆ ಇಡಲಾಯಿತು.
  4. (ರಸಾಯನವಿಜ್ಞಾನ) ಪ್ರತ್ಯೇಕಿಸು; ಪೃಥಕ್ಕರಿಸು; ರಾಸಾಯನಿಕ ಸಂಯುಕ್ತಸ್ಥಿತಿಯಲ್ಲಿರುವುದನ್ನು ಬಿಡುಗಡೆ ಮಾಡು.
  5. (ವಿದ್ಯುದ್ವಿಜ್ಞಾನ) = insulate.
See also 1isolate
2isolate ಐಸಲೇಟ್‍
ನಾಮವಾಚಕ

ಪ್ರತ್ಯೇಕಿತ (ವಸ್ತು).