insulate
ಇನ್ಸ್ಯೂಲೇಟ್
ಸಕರ್ಮಕ ಕ್ರಿಯಾಪದ
- (ಪ್ರಾಚೀನ ಪ್ರಯೋಗ) (ನೆಲವನ್ನು) ದ್ವೀಪೀಕರಿಸು; ದ್ವೀಪವಾಗಿಸು.
- (ವ್ಯಕ್ತಿಯನ್ನು, ವಸ್ತುವನ್ನು ಸುತ್ತಲಿನ ಸನ್ನಿವೇಶದಿಂದ) ಬೇರ್ಪಡಿಸು; ಪ್ರತ್ಯೇಕಿಸು; ವಿಂಗಡಿಸು; ವಿಯೋಜಿಸು.
- ನಿರೋಧಿಸು; (ವಸ್ತು, ಕೋಣೆ, ಮೊದಲಾದವುಗಳಿಗೆ) ಅವಾಹಕಗಳನ್ನು ಅಳವಡಿಸಿ ವಿದ್ಯುತ್, ಶಾಖ ಯಾ ಶಬ್ದದ ಪ್ರವಾಹವನ್ನು ತಡೆ.