1irreconcilable ಇರೆಕನ್ಸೈಲಬ್‍ಲ್‍
ಗುಣವಾಚಕ
  1. ಬದ್ಧವೈರದ; ಕಟ್ಟಾ ಹಗೆತನದ; ರಾಜಿ ಮಾಡಲಾಗದ.
  2. (ಭಾವ ಮೊದಲಾದವುಗಳ ವಿಷಯದಲ್ಲಿ) ಹೊಂದಿಕೆಯಿಲ್ಲದ; ಹೊಂದಾಣಿಕೆಯಿಲ್ಲದ; (ಒಂದಕ್ಕೊಂದು) ಹೊಂದದ; ಅನ್ಯೋನ್ಯ ಸಾಮರಸ್ಯವಿಲ್ಲದ; ಪರಸ್ಪರ ವಿರುದ್ಧವಾದ; ವಿಸಂಗತ; ಅಸಮಂಜಸ.
2irreconcilable ಇರೆಕನ್ಸೈಲಬ್‍ಲ್‍
ನಾಮವಾಚಕ
  1. (ರಾಜಕೀಯ ನೀತಿ ಮೊದಲಾದವಕ್ಕೆ) ಬದ್ಧ ವಿರೋಧಿ; ಕಟ್ಟಾ ವೈರಿ.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ಅಸಂಗತ; ವಿಸಂಗತಿ; ಹೊಂದಾಣಿಕೆ ಮಾಡಲು ಸಾಧ್ಯವಿಲ್ಲದ ಎರಡು ಯಾ ಹೆಚ್ಚು ವಸ್ತುಗಳು, ಭಾವಗಳು, ಮೊದಲಾದವು.