2irreconcilable ಇರೆಕನ್ಸೈಲಬ್‍ಲ್‍
ನಾಮವಾಚಕ
  1. (ರಾಜಕೀಯ ನೀತಿ ಮೊದಲಾದವಕ್ಕೆ) ಬದ್ಧ ವಿರೋಧಿ; ಕಟ್ಟಾ ವೈರಿ.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ಅಸಂಗತ; ವಿಸಂಗತಿ; ಹೊಂದಾಣಿಕೆ ಮಾಡಲು ಸಾಧ್ಯವಿಲ್ಲದ ಎರಡು ಯಾ ಹೆಚ್ಚು ವಸ್ತುಗಳು, ಭಾವಗಳು, ಮೊದಲಾದವು.