See also 2irrational
1irrational ಇರ್ಯಾಷನಲ್‍
ಗುಣವಾಚಕ
  1. ತರ್ಕವಿರುದ್ಧ; ಯುಕ್ತಿವಿರುದ್ಧ; ತರ್ಕಬಾಹಿರ.
  2. ಅವಿಚಾರಿತ; ವಿಚಾರಹೀನ; ಯುಕ್ತಿರಹಿತ.
  3. ಅಸಂಬದ್ಧ; ಅಸಂಗತ; ಅಸಮಂಜಸ.
  4. ವಿಚಾರಬುದ್ಧಿಯಿಲ್ಲದ; ವಿವೇಕವಿಲ್ಲದ.
  5. (ಗಣಿತ) (ಮೂಲ ಮೊದಲಾದವುಗಳ ವಿಷಯದಲ್ಲಿ) ಅಪರಿಮೇಯ; ಅಭಾಗಲಬ್ಧ; ಎರಡು ಪೂರ್ಣಾಂಕಗಳ ಭಾಗಲಬ್ಧವಾಗಿ ಬರೆಯಲು ಸಾಧ್ಯವಿಲ್ಲದ, ಆದರೆ ಕಾಲ್ಪನಿಕವಲ್ಲದ, ಉದಾಹರಣೆಗೆ $\sqrt{ 2}$.
See also 1irrational
2irrational ಇರ್ಯಾಷನಲ್‍
ನಾಮವಾಚಕ

ಅಪರಿಮೇಯ (ಸಂಖ್ಯೆ); ಅಭಾಗಲಬ್ಧ ಸಂಖ್ಯೆ; ಎರಡು ಪೂರ್ಣಾಂಕಗಳ ಭಾಗಲಬ್ಧವಾಗಿ ಬರೆಯಲು ಸಾಧ್ಯವಾಗದ ಸಂಖ್ಯೆ.