1irrational
ಗುಣವಾಚಕ
- ತರ್ಕವಿರುದ್ಧ; ಯುಕ್ತಿವಿರುದ್ಧ; ತರ್ಕಬಾಹಿರ.
- ಅವಿಚಾರಿತ; ವಿಚಾರಹೀನ; ಯುಕ್ತಿರಹಿತ.
- ಅಸಂಬದ್ಧ; ಅಸಂಗತ; ಅಸಮಂಜಸ.
- ವಿಚಾರಬುದ್ಧಿಯಿಲ್ಲದ; ವಿವೇಕವಿಲ್ಲದ.
- (ಗಣಿತ) (ಮೂಲ ಮೊದಲಾದವುಗಳ ವಿಷಯದಲ್ಲಿ) ಅಪರಿಮೇಯ; ಅಭಾಗಲಬ್ಧ; ಎರಡು ಪೂರ್ಣಾಂಕಗಳ ಭಾಗಲಬ್ಧವಾಗಿ ಬರೆಯಲು ಸಾಧ್ಯವಿಲ್ಲದ, ಆದರೆ ಕಾಲ್ಪನಿಕವಲ್ಲದ, ಉದಾಹರಣೆಗೆ $\sqrt{ 2}$.