See also 2invoice
1invoice ಇನ್‍ವಾಯ್ಸ್‍
ನಾಮವಾಚಕ

(ಹಡಗಿನಲ್ಲಿ ಯಾ ಬೇರೆ ವಿಧದಲ್ಲಿ ಕಳುಹಿಸಿರುವ ಸರಕುಗಳ ಮತ್ತು ಅವುಗಳ ಬೆಲೆ, ಸಾಗಣೆಖರ್ಚು, ಮೊದಲಾದ ವಿವರಗಳ) ಇನ್‍ವಾಯ್ಸು; ಸರಕುಪಟ್ಟಿ; ಸಾಮಾನು ಪಟ್ಟಿ; ಬೆಲೆ ಪಟ್ಟಿ; ಖರೀದಿಪಟ್ಟಿ; ‘ಥೇಟ’ ಪಟ್ಟಿ.

See also 1invoice
2invoice ಇನ್‍ವಾಯ್ಸ್‍
ಸಕರ್ಮಕ ಕ್ರಿಯಾಪದ
  1. ಸರಕುಪಟ್ಟಿ, ಇನ್‍ವಾಯ್ಸ್‍, ಸಾಮಾನು (ಖರೀದಿ) – ಪಟ್ಟಿ ಮಾಡು.
  2. (ಬೆಲೆ) ಪಟ್ಟಿಯಲ್ಲಿ ಸೇರಿಸು.
  3. (ವ್ಯಕ್ತಿಗೆ) ಇನ್‍ವಾಯ್ಸ್‍, ಸರಕುಪಟ್ಟಿಯನ್ನು ಕಳುಹಿಸು.