See also 2invoice
1invoice ಇನ್‍ವಾಯ್ಸ್‍
ನಾಮವಾಚಕ

(ಹಡಗಿನಲ್ಲಿ ಯಾ ಬೇರೆ ವಿಧದಲ್ಲಿ ಕಳುಹಿಸಿರುವ ಸರಕುಗಳ ಮತ್ತು ಅವುಗಳ ಬೆಲೆ, ಸಾಗಣೆಖರ್ಚು, ಮೊದಲಾದ ವಿವರಗಳ) ಇನ್‍ವಾಯ್ಸು; ಸರಕುಪಟ್ಟಿ; ಸಾಮಾನು ಪಟ್ಟಿ; ಬೆಲೆ ಪಟ್ಟಿ; ಖರೀದಿಪಟ್ಟಿ; ‘ಥೇಟ’ ಪಟ್ಟಿ.