See also 2inverse
1inverse ಇನ್‍ವರ್ಸ್‍
ಗುಣವಾಚಕ

(ಸ್ಥಾನ, ಕ್ರಮ ಯಾ ಸಂಬಂಧ – ಇವುಗಳಲ್ಲಿ) ತಲೆಕೆಳಗಾದ; ತಿರುಗು ಮುರುಗಾದ; ಹಿಂದುಮುಂದಾದ; ವಿಪರ್ಯಸ್ತವಾದ; ವಿಲೋಮ; ಪ್ರತಿಲೋಮ.

See also 1inverse
2inverse ಇನ್‍ವರ್ಸ್‍
ನಾಮವಾಚಕ
  1. ತಲೆಕೆಳಗು; ತಿರುಗುಮುರುಗು; ವಿಪರ್ಯಯ; ವ್ಯತ್ಯಯ; ವಿಲೋಮಸ್ಥಿತಿ.
  2. (ಒಂದರ) ಪ್ರತ್ಯಕ್ಷವಿರುದ್ಧವಾದದ್ದು; ನೇರ ವಿರುದ್ಧವಾದುದು; ಪ್ರತಿ ಲೋಮ.
  3. (ಗಣಿತ) ವಿಲೋಮ; ತಲೆಕೆಳಗಾದ.