Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
inverse
2
inverse
ಇನ್ವರ್ಸ್
ನಾಮವಾಚಕ
ತಲೆಕೆಳಗು; ತಿರುಗುಮುರುಗು; ವಿಪರ್ಯಯ; ವ್ಯತ್ಯಯ; ವಿಲೋಮಸ್ಥಿತಿ.
(ಒಂದರ) ಪ್ರತ್ಯಕ್ಷವಿರುದ್ಧವಾದದ್ದು; ನೇರ ವಿರುದ್ಧವಾದುದು; ಪ್ರತಿ ಲೋಮ.
(ಗಣಿತ) ವಿಲೋಮ; ತಲೆಕೆಳಗಾದ.