1interrogatory ಇಂಟರಾಗಟರಿ
ಗುಣವಾಚಕ

ಪ್ರಾಶ್ನಿಕ; ಪ್ರಶ್ನೆಯ; ಪ್ರಶ್ನಿಸುವ; ಪ್ರಶ್ನಾತ್ಮಕ; ಪ್ರಶ್ನಾರ್ಥಕ; ವಿಚಾರಣಾತ್ಮಕ; ಪ್ರಶ್ನಸೂಚಕ; ಪ್ರಶ್ನೆ ಕೇಳುವ: an interrogatory tone ಪ್ರಶ್ನಿಸುವ, ಪ್ರಶ್ನೆಯ – ಧ್ವನಿ.

2interrogatory ಇಂಟರಾಗಟರಿ
ನಾಮವಾಚಕ
  1. ಪ್ರಶ್ನೆ.
  2. (ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ನ್ಯಾಯಶಾಸ್ತ್ರ) ಪ್ರಶ್ನಮಾಲೆ; ಪ್ರಶ್ನಾವಳಿ; ಆಪಾದಿತ ಮೊದಲಾದವರನ್ನು ವಿಧ್ಯುಕ್ತ ರೀತಿಯಲ್ಲಿ ಕೇಳುವ ಪ್ರಶ್ನೆಗಳ ಸರಣಿ.