2interrogatory ಇಂಟರಾಗಟರಿ
ನಾಮವಾಚಕ
  1. ಪ್ರಶ್ನೆ.
  2. (ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ನ್ಯಾಯಶಾಸ್ತ್ರ) ಪ್ರಶ್ನಮಾಲೆ; ಪ್ರಶ್ನಾವಳಿ; ಆಪಾದಿತ ಮೊದಲಾದವರನ್ನು ವಿಧ್ಯುಕ್ತ ರೀತಿಯಲ್ಲಿ ಕೇಳುವ ಪ್ರಶ್ನೆಗಳ ಸರಣಿ.