inquest ಇನ್‍ಕ್ವೆಸ್ಟ್‍
ನಾಮವಾಚಕ
  1. (ಕಾನೂನು ಪ್ರಕಾರ ಯಾ ನ್ಯಾಯಾಧಿಪತಿ ಮಾಡುವ) ಮಹಜರು; ಪಂಚನಾಮೆ.
  2. ಕ್ರಮಬದ್ಧ ವಿಚಾರಣೆ; ಅಧಿಕೃತ ತನಿಖೆ.
  3. = cornoer’s inquest.
  4. ದುರ್ಮರಣ ವಿಚಾರಣಾಧಿಕಾರಿಯ ನ್ಯಾಯದರ್ಶಿಮಂಡಲಿ.
  5. (ಆಡುಮಾತು) (ಒಂದು ಆಟ, ಚುನಾವಣೆ, ಮೊದಲಾದವುಗಳು ಮುಗಿದ ತರುವಾಯ ಫಲಿತಾಂಶಗಳನ್ನು ಕುರಿತ) ವಿಶ್ಲೇಷಣೆ; ಚರ್ಚೆ.
ಪದಗುಚ್ಛ
  1. grand inquest (ಚರಿತ್ರೆ) ನ್ಯಾಯದರ್ಶಿಗಳ ಮಹಾಮಂಡಲಿ: grand inquest of the nation (ಬ್ರಿಟಿಷ್‍ ಪ್ರಯೋಗ) ಹೌಸ್‍ ಆಹ್‍ ಕಾಮನ್ಸ್‍; ಇಂಗ್ಲೆಂಡಿನ ಪ್ರಜಾಪ್ರತಿನಿಧಿ ಸಭೆ.
  2. great inquest (ಪ್ರಲಯದ ತರುವಾಯ ನಡೆಯುವ) ಅಂತಿಮ ಮಹಾ ವಿಚಾರಣೆ (the Last judgement).
  3. last inquest = ಪದಗುಚ್ಛ \((2)\).