See also 2individual
1individual ಇನ್‍ಡಿವಿಜು(ಡ್ಯು)ಅಲ್‍
ಗುಣವಾಚಕ
  1. ಒಂದು; ಒಬ್ಬ; ಏಕ.
  2. ಒಂದು ಗೊತ್ತಾದ; ವಿಶೇಷವಾದ; ವಿಶಿಷ್ಟವಾದ; ಸಾಮಾನ್ಯವಾದದ್ದಲ್ಲದ.
  3. ಪ್ರತ್ಯೇಕ ಲಕ್ಷಣವುಳ್ಳ; ವ್ಯಕ್ತಿವೈಲಕ್ಷಣ್ಯದ; ಸ್ವಲಕ್ಷಣದ.
  4. ವೈಯಕ್ತಿಕ; ವ್ಯಕ್ತಿಸಹಜವಾದ.
  5. ಏಕೋದ್ದಿಷ್ಟ; ಕೇವಲ ಒಬ್ಬನ ಉಪಯೋಗಕ್ಕೆ ಮಾತ್ರ ಇರುವ: individual portions ಒಬ್ಬನ ಪಾಲು, ಭಾಗ.
See also 1individual
2individual ಇನ್‍ಡಿವಿಜು(ಡ್ಯು)ಅಲ್‍
ನಾಮವಾಚಕ
  1. ಒಂದು; ಒಬ್ಬ; ಒಂದು ವರ್ಗಕ್ಕೆ ಸೇರಿದ ವ್ಯಕ್ತಿ.
  2. (ಸಮಾಜ, ಕುಟುಂಬ, ಮೊದಲಾದವಕ್ಕೆ ವ್ಯತಿರಿಕ್ತವಾಗಿ ಮನುಷ್ಯ ಮೊದಲಾದ) ವ್ಯಕ್ತಿ; ವ್ಯಷ್ಟಿ.
  3. (ಆಡುಮಾತು) ಆಳು; ಆಸಾಮಿ; ಇಸಮು: an exceedingly unpleasant individual ತೀರ ಹೊಲಸು ಆಸಾಮಿ.