See also 1individual
2individual ಇನ್‍ಡಿವಿಜು(ಡ್ಯು)ಅಲ್‍
ನಾಮವಾಚಕ
  1. ಒಂದು; ಒಬ್ಬ; ಒಂದು ವರ್ಗಕ್ಕೆ ಸೇರಿದ ವ್ಯಕ್ತಿ.
  2. (ಸಮಾಜ, ಕುಟುಂಬ, ಮೊದಲಾದವಕ್ಕೆ ವ್ಯತಿರಿಕ್ತವಾಗಿ ಮನುಷ್ಯ ಮೊದಲಾದ) ವ್ಯಕ್ತಿ; ವ್ಯಷ್ಟಿ.
  3. (ಆಡುಮಾತು) ಆಳು; ಆಸಾಮಿ; ಇಸಮು: an exceedingly unpleasant individual ತೀರ ಹೊಲಸು ಆಸಾಮಿ.