See also 2indenture
1indenture ಇನ್‍ಡೆಂಚರ್‍
ನಾಮವಾಚಕ
  1. ಕಚ್ಚುಪ್ರತಿ; ಕೊಚ್ಚು ದಸ್ತೈವಜು; ಕೋಚಾಗಿ ಕತ್ತರಿಸಿದ ಯಾ ಬೇರ್ಪಡಿಸಿದ ದಸ್ತೈವಜು.
  2. (ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ಕೆಲಸದ ತರಬೇತಿ ಪಡೆಯುವವನನ್ನು ಅವನ ಮುಖ್ಯಸ್ಥನಿಗೆ ಕಟ್ಟಿಹಾಕುವ, ಬದ್ಧನಾಗಿರುವಂತೆ ಮಾಡುವ) ಮುದ್ರೆ ಒತ್ತಿದ ಕರಾರು ಯಾ ಒಪ್ಪಂದ.
  3. (ವಿಧಿವತ್ತಾದ) ಪಟ್ಟಿ, ಯಾದಿ, ಪ್ರಮಾಣ ಪತ್ರ, ಮೊದಲಾದವು.
  4. = indentation.
See also 1indenture
2indenture ಇನ್‍ಡೆಂಚರ್‍
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ತರಬೇತಿಗಾಗಿ ಬಂದ ಉಮೇದುವಾರನನ್ನು) ಕರಾರಿಗೆ ಒಳಪಡಿಸು; ಕರಾರಿನಿಂದ (ಒಬ್ಬನನ್ನು) ಬದ್ಧಗೊಳಿಸು, ಕಟ್ಟಿಹಾಕು.