1indenture
ಇನ್ಡೆಂಚರ್
ನಾಮವಾಚಕ
- ಕಚ್ಚುಪ್ರತಿ; ಕೊಚ್ಚು ದಸ್ತೈವಜು; ಕೋಚಾಗಿ ಕತ್ತರಿಸಿದ ಯಾ ಬೇರ್ಪಡಿಸಿದ ದಸ್ತೈವಜು.
- (ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ಕೆಲಸದ ತರಬೇತಿ ಪಡೆಯುವವನನ್ನು ಅವನ ಮುಖ್ಯಸ್ಥನಿಗೆ ಕಟ್ಟಿಹಾಕುವ, ಬದ್ಧನಾಗಿರುವಂತೆ ಮಾಡುವ) ಮುದ್ರೆ ಒತ್ತಿದ ಕರಾರು ಯಾ ಒಪ್ಪಂದ.
- (ವಿಧಿವತ್ತಾದ) ಪಟ್ಟಿ, ಯಾದಿ, ಪ್ರಮಾಣ ಪತ್ರ, ಮೊದಲಾದವು.
- = indentation.