See also 2imperative
1imperative ಇಂಪೆರಟಿವ್‍
ಗುಣವಾಚಕ
  1. (ವ್ಯಾಕರಣ) (ಕ್ರಿಯಾರೂಪದ ವಿಷಯದಲ್ಲಿ) ವಿಧಿರೂಪದ; ಆಜ್ಞಾರ್ಥಕ, ಉದಾಹರಣೆಗೆ: come here! ಬಾ ಇಲ್ಲಿ!
  2. ಆಜ್ಞಾಪಿಸುವ.
  3. ಕಡ್ಡಾಯವಾದ; ಅವಶ್ಯ ಕರ್ತವ್ಯವಾದ; ಮಾಡಿಯೇ ತೀರಬೇಕಾದ.
  4. ಅನಿವಾರ್ಯವಾದ; ಅತ್ಯಗತ್ಯವಾದ.
See also 1imperative
2imperative ಇಂಪೆರಟಿವ್‍
ನಾಮವಾಚಕ
  1. (ವ್ಯಾಕರಣ) ವಿಧಿರೂಪ; ಆಜ್ಞಾರ್ಥ(ಕ).
  2. ಆಜ್ಞೆ; ಅನುಶಾಸನ.
  3. ಅಗತ್ಯ: economic imperatives ಆರ್ಥಿಕ ಅಗತ್ಯಗಳು.
  4. ನಿಯಮ; ವಿಧಿ: lived by certain simple imperatives ಕೆಲವು ಸರಳ ನಿಯಮಗಳಿಗೆ ಅನುಸಾರವಾಗಿ ನಡೆದುಕೊಂಡ.
  5. ಕರ್ತವ್ಯ: the social imperatives of our time ನಮ್ಮ ಕಾಲದ ಸಾಮಾಜಿಕ ಕರ್ತವ್ಯಗಳು.