See also 2imbricate
1imbricate ಇಂಬ್ರಿಕೇಟ್‍
ಸಕರ್ಮಕ ಕ್ರಿಯಾಪದ

(ಎಲೆಗಳು, ಈನಿನ ಪೊರೆಗಳು, ಮೊದಲಾದವನ್ನು) ಹೆಂಚಿನಂತೆ ಹೊದಿಸು; ಹೆಂಚು ಹೊದಿಸಿದಂತೆ ಒಂದರ ಮೇಲೊಂದು ಕೂಡುವ ಹಾಗೆ ಪೇರಿಸು, ಜೋಡಿಸು.

ಅಕರ್ಮಕ ಕ್ರಿಯಾಪದ

ಹೆಂಚಿನಂತೆ ಹೊದಿ; ಹೆಂಚು ಹೊದಿಸಿದಂತೆ ಜೋಡಣೆಯಾಗು, ಅಳವಟ್ಟಿರು.

See also 1imbricate
2imbricate ಇಂಬ್ರಿಕಟ್‍
ಗುಣವಾಚಕ
  1. ಹೆಂಚು ಹೊದಿಸಿದಂತಿರುವ; ಹೆಂಚುಗಳಂತೆ (ಪದರ ಪದರವಾಗಿ) ಜೋಡಿಸಿರುವ; ಒಂದರ ಮೇಲೊಂದು ಪೇರಿಸಿರುವ.
  2. ಹೆಂಚು ಹೊದಿಕೆ ಅಲಂಕರಣದ; ಅಲಂಕಾರ, ಚಿತ್ರಣ ಮೊದಲಾದವುಗಳಲ್ಲಿ ಒಂದರ ಮೇಲೊಂದು ಹೊದಿಸಿದ ಹೆಂಚಿನಂತಿರುವ ಯಾ ಅವುಗಳನ್ನು ಹೋಲುವ.