See also 2imbricate
1imbricate ಇಂಬ್ರಿಕೇಟ್‍
ಸಕರ್ಮಕ ಕ್ರಿಯಾಪದ

(ಎಲೆಗಳು, ಈನಿನ ಪೊರೆಗಳು, ಮೊದಲಾದವನ್ನು) ಹೆಂಚಿನಂತೆ ಹೊದಿಸು; ಹೆಂಚು ಹೊದಿಸಿದಂತೆ ಒಂದರ ಮೇಲೊಂದು ಕೂಡುವ ಹಾಗೆ ಪೇರಿಸು, ಜೋಡಿಸು.

ಅಕರ್ಮಕ ಕ್ರಿಯಾಪದ

ಹೆಂಚಿನಂತೆ ಹೊದಿ; ಹೆಂಚು ಹೊದಿಸಿದಂತೆ ಜೋಡಣೆಯಾಗು, ಅಳವಟ್ಟಿರು.