See also 2hundred
1hunderd ಹಂಡ್ರಡ್‍
ನಾಮವಾಚಕ
(ಬಹುವಚನ hundred ಯಾ hunderds).
  1. ನೂರು; ಶತ: a, one, hunderd men (ಒಂದು) ನೂರು ಜನsome hundred men ಕೆಲವು ನೂರು ಜನ; ಹಲವು ನೂರು ಮಂದಿa hundred of them ಸುಮಾರು ನೂರು ಜನhunderds of men ನೂರಾರು ಜನsome hundreds of men, etc., ಕೆಲವು ನೂರು ಜನseveral hunderds of men, etc.ಹಲವು ನೂರು ಜನ.
  2. ನೂರರ ಸಂಕೇತ, ಚಿಹ್ನೆ: 100, c, C.
  3. ನೂರಾರು; ಭಾರಿ ಸಂಖ್ಯೆ; ದೊಡ್ಡ ಸಂಖ್ಯೆ.
  4. (ಹಣದ ವಿಷಯದಲ್ಲಿ) ಶತಕ; ನೂರರ ತಂಡ: Rs 100 ನೂರು ರೂಪಾಯಿಗಳು; ರೂಪಾಯಿಗಳ ಶತಕ.
  5. (ಮುಖ್ಯವಾಗಿ ಬ್ರಿಟಿಷ್‍ ಚರಿತ್ರೆ) ತನ್ನದೇ ನ್ಯಾಯಸ್ಥಾನ ಹೊಂದಿದ್ದ ಕೌಂಟಿಯ ಯಾ ಷೈರಿನ ಒಂದು ಭಾಗ.
ಪದಗುಚ್ಛ
  1. (a) hundred (and one) = 1hundred(3).
  2. (a) hundred and one etc., ನೂರೊಂದು (ಜನ, ವಸ್ತುಗಳು) ಮೊದಲಾದವು.
  3. a hundred to one ತೀರ ಸಂಭವ: his chances of success are a hundred to one (ಪಂಥ ಹೂಡುವಲ್ಲಿ) ಅವನು ಗೆಲ್ಲುವುದು ತೀರ ಸಂಭವ.
  4. great (or long) hundred = 120.
  5. hundred-and-first etc.ನೂರ ಒಂದನೆಯ ಮೊದಲಾದವು.
  6. Hundred Years War ನೂರು ವರ್ಷಗಳ ಯುದ್ಧ.
  7. the seventeen-hundred 1700-1799ರವರೆಗಿನ ವರ್ಷಗಳು.
ನುಡಿಗಟ್ಟು
  1. a (or one) hundred percent:
    1. ನೂರಕ್ಕೆ ನೂರರಷ್ಟರ; ಸಂಪೂರ್ಣವಾದ; ಪೂರ್ತಿಯಾದ.
    2. ನೂರಕ್ಕೆ ನೂರರಷ್ಟು; ಪೂರ್ತಿಯಾಗಿ; ಪೂರಾ; ಸಂಪೂರ್ಣವಾಗಿ.
  2. hundreds and thousands (ಕೇಕ್‍ ಮೊದಲಾದ ಸಿಹಿ ಭಕ್ಷ್ಯಗಳನ್ನು ಅಲಂಕರಿಸಲು ಬಳಸುವ) ಬಣ್ಣಬಣ್ಣದ ಸಕ್ಕರೆ ಗೋಲಿಗಳು.
  3. not a hundred miles from.