mile ಮೈಲ್‍
ನಾಮವಾಚಕ
  1. ಮೈಲಿ; ಮೈಲು; 1760 ಗಜಗಳು (ಸುಮಾರು1.609ಕಿಲೋಮೀಟರುಗಳು).
  2. ಮೈಲಿ ಪಂದ್ಯ; ಮೈಲಿ ರೇಸು; ಒಂದು ಮೈಲಿದೂರದ ಓಟದ ಪಂದ್ಯ.
  3. (ಸಾಮಾನ್ಯವಾಗಿ ಬಹುವಚನದಲ್ಲಿ) ಬಹಳ ದೂರ; ಬಹಳ ಅಂತರ.
ಪದಗುಚ್ಛ
  1. geographical mile ಭೌಗೋಳಿಕ ಮೈಲಿ; ಭೂಮಿಯ ಬೃಹದ್ವೃತ್ತರೇಖೆಯ 1 ಮಿನಿಟ್‍ ಕೋನಾಂತರ ಭಾಗ – ಅಂದರೆ $\frac{ 1}/{ 21600}$ ಭಾಗ (ಬ್ರಿಟನ್ನಿನ ನೌಕಾ ಇಲಾಖೆಯವರು ಇದನ್ನು 6080 ಅಡಿ ಎಂದು ನಿಗದಿ ಮಾಡಿದ್ದಾರೆ).
  2. nautical mile = ಪದಗುಚ್ಛ\((1)\).
  3. not a hundred or million miles from (ಹಾಸ್ಯ ಪ್ರಯೋಗ) ನೂರು ಅಥವಾ ಲಕ್ಷ ಮೈಲಿಯೇನೂ ಇಲ್ಲ (ಅಂದರೆ ಹತ್ತಿರದಲ್ಲೇ ಇದೆ).
  4. statue mile = mile\((1)\).