See also 2huddle
1huddle ಹಡ್‍ಲ್‍
ಸಕರ್ಮಕ ಕ್ರಿಯಾಪದ
  1. (ಬ್ರಿಟಿಷ್‍ ಪ್ರಯೋಗ) ಅವ್ಯವಸ್ಥೆಯಾಗಿ ರಾಶಿ ಹಾಕು; ಸಿಕ್ಕಾಪಟ್ಟೆ ಯಾ ಯದ್ವಾತದ್ವಾ ಗುಡ್ಡೆಹಾಕು.
  2. (ವಸ್ತುಗಳು ಮೊದಲಾದವನ್ನು) ಯದ್ವಾತದ್ವ – ಕಲೆಹಾಕು, ಒಟ್ಟು, ತುಂಬು, ಒಟ್ಟುಗೂಡಿಸು.
  3. (ಕೈಕಾಳು ಮಡಿಸಿಕೊಂಡು) ಮುದುರಿಕೊ; ಮೈಮುದುಡಿಕೊ.
  4. (ಕೆಲಸ ಮೊದಲಾದವನ್ನು) ಆತುರಾತುರವಾಗಿ, ಒಡ್ಡೊಡಾಗಿ, ಅಡ್ಡಾದಿಡ್ಡಿಯಗಿ ಮಾಡಿ ಮುಗಿಸು, ಯಾ ಮಾಡಿ ಕೆಡಿಸು.
  5. (ಉಡಿಗೆ ತೊಡುಗೆಯನ್ನು) ಅವಸರವಸದಲ್ಲಿ – ಹಾಕಿಕೊ, ತೊಡು, ಧರಿಸು.
ಅಕರ್ಮಕ ಕ್ರಿಯಾಪದ

ಅಗುಚಿಕೊ; ಅಗುಚಿಕೊ; ಎರುಕಿಕೊ; ಒತ್ತೊತ್ತಾಗಿ ಸೇರಿಕೋ; ಇಡಿಕಿರಿದು ಒಟಾಗು; ಕಿಕ್ಕಿರಿದು ಗುಂಪಾಗು; ಹತ್ತಿರ ಹತ್ತಿರವಾಗಿ ಕೂಡಿಕೊ.

See also 1huddle
2huddle ಹಡ್‍ಲ್‍
ನಾಮವಾಚಕ
  1. (ಅವ್ಯವಸ್ಥೆಯಲ್ಲಿರುವ) ರಾಶಿ; ಗುಡ್ಡೆ; ಒಟ್ಟಲು; ಒಟ್ಟು; ಒಡ್ಡು; ಗುಂಪು.
  2. ಗೊಂದಲ; ಗಡಿಬಿಡಿ.
  3. (ಆಡುಮಾತು) ರಹಸ್ಯ ಸಭೆ; ಗುಪ್ತ ಮಂತ್ರಾಲೋಚನೆ.
ನುಡಿಗಟ್ಟು

go into a huddle with (ಅಶಿಷ್ಟ) ಒಬ್ಬನೊಡನೆ ಗುಪ್ತ ಸಮಾಲೋಚನೆ ನಡೆಸು, ಗುಟ್ಟುಸಭೆ ನಡೆಸು.