Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
huddle
2
huddle
ಹಡ್‍ಲ್
ನಾಮವಾಚಕ
(ಅವ್ಯವಸ್ಥೆಯಲ್ಲಿರುವ) ರಾಶಿ; ಗುಡ್ಡೆ; ಒಟ್ಟಲು; ಒಟ್ಟು; ಒಡ್ಡು; ಗುಂಪು.
ಗೊಂದಲ; ಗಡಿಬಿಡಿ.
(ಆಡುಮಾತು) ರಹಸ್ಯ ಸಭೆ; ಗುಪ್ತ ಮಂತ್ರಾಲೋಚನೆ.
ನುಡಿಗಟ್ಟು
go into a huddle with
(ಅಶಿಷ್ಟ) ಒಬ್ಬನೊಡನೆ ಗುಪ್ತ ಸಮಾಲೋಚನೆ ನಡೆಸು, ಗುಟ್ಟುಸಭೆ ನಡೆಸು.