horse-tail ಹಾರ್ಸ್‍ಟೇಲ್‍
ನಾಮವಾಚಕ
  1. ಕುದುರೆಬಾಲ; ಅಶ್ವಪುಚ್ಛ:
    1. (ಹಿಂದೆ) ತುರ್ಕಿಯಲ್ಲಿ ಪಾಷಾವಿನ ಅಂತಸ್ತನ್ನು ಸೂಚಿಸುತ್ತಿದ್ದ ಧ್ವಜಲಾಂಛನ.
    2. ಈಕ್ವಿಸೆಟಮ್‍ ಕುಲದ ಗುಪ್ತಪುಷ್ಪಿ ಸಸ್ಯ.
  2. = pony-tail.