pony-tail ಪೋನಿಟೇಲ್‍
ನಾಮವಾಚಕ

ಕುದುರೆಬಾಲ; ಕುದುರೆಯ ಬಾಲದಂತೆ ನೇತಾಡುವ ರೀತಿಯಲ್ಲಿ ಹಿಂದಕ್ಕೆ ಎಳೆದು ಕಟ್ಟಿದ, ವ್ಯಕ್ತಿಯ ಜುಟ್ಟು. Figure: pony-tail