1hopper
ಹಾಪರ್
ನಾಮವಾಚಕ
- ಒಂಟಿಕಾಲಿನಲ್ಲಿ ನೆಗೆಯುವ, ಜಿಗಿಯುವ, ಕುಪ್ಪಳಿಸುವ – ವ್ಯಕ್ತಿ.
- (ಮುಖ್ಯವಾಗಿ ಚಿಗಟ, ಮಡಕೆ, ಮೊದಲಾದ) ಜಿಗಿಹುಳು; ನೆಗೆಯುವ, ಕುಪ್ಪಳಿಸುವ – ಕೀಟ.
- ಗಿರಣಿ ಬಾಯಿ; ಲಾಳಿಕೆ ತೊಟ್ಟಿ; ಬೀಸುವ ಗಿರಣಿಗೆ ಧಾನ್ಯವನ್ನು ಒದಗಿಸುವ ತಲೆಕೆಳಗಾದ ಆಲಿಕೆಯ ಆಕಾರದ ತೊಟ್ಟಿ.
- (ಬೇರಾವುದೇ ಯಂತ್ರದ) ಲಾಳಿಕೆ ತೊಟ್ಟಿ(ಯಂಥ ಭಾಗ).
- (ಹೂಳೆತ್ತುವ ಯಂತ್ರದಿಂದ ಕೆಸರು ಮೊದಲಾದವನ್ನು ಕೊಂಡೊಯ್ದು ಹೊರಕ್ಕೆ ಹಾಕುವ ಚಪ್ಪಟೆ) ದೋಣಿ.
- ತಳ ಗಟ್ಟಿನಲ್ಲಿನ ತೆರಪಿನಿಂದ ಕಲ್ಲಿದ್ದಲು ಮೊದಲಾದವನ್ನು ಹೊರಕ್ಕೆ ಬಿಡುವ, ಚೆಲ್ಲುವ ರೈಲು ಬೋಗಿ, ಡಬ್ಬಿ.