See also 2hoof
1hoof ಹೂಹ್‍
ನಾಮವಾಚಕ
(ಬಹುವಚನ hoofs ಯಾ hooves ಉಚ್ಚಾರಣೆ ಹೂವ್ಸ್‍)
  1. ಗೊರಸು; ಖುರ; ಕುದುರೆ ಮೊದಲಾದವುಗಳ ಕಾಲಡಿಯ ಪಾದಗಳಿಗಿರುವ ಕೊಂಬುದ್ರವ್ಯದ ಹೊದಿಕೆ, ಮುಸುಕು.
  2. (ಹಾಸ್ಯ ಪ್ರಯೋಗ) ಮನುಷ್ಯನ ಕಾಲಡಿ, ಪಾದ.
ಪದಗುಚ್ಛ

on the hoof

  1. (ಕಟುಕನಿಂದ) ಇನ್ನೂ ಕಡಿಯಲ್ಪಟ್ಟಿಲ್ಲದ; ಇನ್ನೂ ಜೀವಂತವಾಗಿರುವ.
  2. (ರೂಪಕವಾಗಿ) ಪಾದದ ಮೇಲೆ ನಿಂತಾಗ: an august figure, weighing 250 poundson the hoof ಪಾದದ ಮೇಲೆ ನಿಂತಾಗ 250 ಪೌಂಡು ತೂಕವಿರುವ ಒಬ್ಬ ಭವ್ಯಾತಿಯವನು.
See also 1hoof
2hoof ಹೂಹ್‍
ಸಕರ್ಮಕ ಕ್ರಿಯಾಪದ
  1. ಗೊರಸಿನಿಂದ ಒದೆ.
  2. (ಅಶಿಷ್ಟ) (ವ್ಯಕ್ತಿಯ ವಿಷಯದಲ್ಲಿ) (ಇನ್ನೊಬ್ಬನನ್ನು) ಒದೆ.
ಪದಗುಚ್ಛ

hoof out (a person) (ಅಶಿಷ್ಟ) ಒಬ್ಬನನ್ನು ಒದ್ದೋಡಿಸು; ಒದ್ದು – ಆಚೆಗೆ ದೂಡು, ಕಳುಹಿಸು.