See also 2hoof
1hoof ಹೂಹ್‍
ನಾಮವಾಚಕ
(ಬಹುವಚನ hoofs ಯಾ hooves ಉಚ್ಚಾರಣೆ ಹೂವ್ಸ್‍)
  1. ಗೊರಸು; ಖುರ; ಕುದುರೆ ಮೊದಲಾದವುಗಳ ಕಾಲಡಿಯ ಪಾದಗಳಿಗಿರುವ ಕೊಂಬುದ್ರವ್ಯದ ಹೊದಿಕೆ, ಮುಸುಕು.
  2. (ಹಾಸ್ಯ ಪ್ರಯೋಗ) ಮನುಷ್ಯನ ಕಾಲಡಿ, ಪಾದ.
ಪದಗುಚ್ಛ

on the hoof

  1. (ಕಟುಕನಿಂದ) ಇನ್ನೂ ಕಡಿಯಲ್ಪಟ್ಟಿಲ್ಲದ; ಇನ್ನೂ ಜೀವಂತವಾಗಿರುವ.
  2. (ರೂಪಕವಾಗಿ) ಪಾದದ ಮೇಲೆ ನಿಂತಾಗ: an august figure, weighing 250 poundson the hoof ಪಾದದ ಮೇಲೆ ನಿಂತಾಗ 250 ಪೌಂಡು ತೂಕವಿರುವ ಒಬ್ಬ ಭವ್ಯಾತಿಯವನು.